ಆಗಸ್ಟ್ ೯ - ಆಗಸ್ಟ್ ತಿಂಗಳಿನ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೧ನೇ ದಿನ (ಅಧಿಕ ವರ್ಷದಲ್ಲಿ ೨೨೨ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ಕ್ರಿ.ಪೂ. ೪೮ - ಸೀಜರ್‍ನ ಅಂತಃಕಲಹದ ಕೊನೆಯ ಕಾಳಗದಲ್ಲಿ ಜೂಲಿಯಸ್ ಸೀಜರ್ ಪಾಂಪೆಯನ್ನು ಸೋಲಿಸಿದನು. ೧೪೮೩ - ವ್ಯಾಟಿಕನ್ ನಗರದಲ್ಲಿ ಸಿಸ್ಟೀನ್ ಚಾಪಲ್ನ ಉದ್ಘಾಟನೆ. ೧೯೪೫ - ಎರಡನೇ ಮಹಾಯುದ್ಧದಲ್ಲಿ ಜಪಾನ್ನ ನಾಗಾಸಾಕಿ ನಗರದ ಮೇಲೆ ಅಣುಬಾಂಬ್ ಪ್ರಹಾರದಲ್ಲಿ ಸುಮಾರ ೭೦,೦೦೦ ಜನರ ಸಾವು. ೧೯೬೫ - ಸಿಂಗಾಪುರ ಮಲೇಶಿಯದಿಂದ ಸ್ವಾತಂತ್ರ್ಯ ಪಡೆಯಿತು. == ಜನನ == ೧೭೭೬ - ಅಮದೇಒ ಅವಾಗಾಡ್ರೊ, ಇಟಲಿಯ ರಸಾಯನಶಾಸ್ತ್ರ ತಜ್ಞ. ೧೮೯೬ - ಜಾನ್ ಪಿಯಾಜೆ, ಸ್ವಿಸ್ ಮನೋಶಾಸ್ತ್ರ ತಜ್ಞ. ೧೯೦೯ - ವಿ ಕೃ ಗೋಕಾಕ್ ಕನ್ನಡದ ಶ್ರೇಷ್ಟ ಸಾಹಿತಿ == ನಿಧನ == == ಹಬ್ಬಗಳು/ಆಚರಣೆಗಳು == ಸಿಂಗಾಪುರ - ರಾಷ್ಟ್ರೀಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ